ನಿನ್ನ ನೆನಪು


















ನಿನ್ನ ನೆನಪು

ನಗೆ ಗೊಂಚಲು


ನಿನ್ನ ನೆನಪು

ಕಂಬನಿ ಹೊನಲು


ನಿನ್ನ ನೆನಪು

ಕಲ್ಪನೆಗಳ ತವರೂರು


ನಿನ್ನ ನೆನಪು

ಹೊಸ ಭಾವಗಳ ಚಿಗುರು


ನಿನ್ನ ನೆನಪು

ನನ್ನ ಪ್ರತಿ ಉಸಿರು


ನಿನ್ನ ನೆನಪು

ಮಿನುಗುವ ಕಣ್ಮಿಂಚು


ನಿನ್ನ ನೆನಪು

ಲಘು ಕಂಪನದ ಕೋಲ್ಮಿಂಚು


ನಿನ್ನ ನೆನಪು

ಬದುಕಿನಾಸರೆ


ನಿನ್ನ ನೆನಪು

ಪ್ರೀತಿಯ ಸೆಲೆ


ನೀನು..

ಪ್ರೀತಿ..

ನನ್ನ ಬಾಳ ಸಂಗಾತಿ..

Comments

tangaali said…
"ನೆನಪನ್ನು ನೆನಪಿನಿಂದ ನೆನಪಿಸಿ!" ಸುಂದರವಾಗಿ ಮೂಡಿ ಬಂದಿದೆ ನಿಮ್ಮ ಈ ನೆನಪಿನ ರಂಗೋಲಿ.
MD said…
ಕೆಲವೇ ಅಕ್ಷರಗಳಲ್ಲಿ ಎಲ್ಲವನ್ನೂ ತಿಳಿಸುವ ಶಕ್ತಿ ಕವಿತೆಗಿರುತ್ತೆ.
ಅದನ್ನು ನೀವು ಚೆನ್ನಾಗಿ ಅರ್ಥೈಸಿದ್ದೀರಾ.
ಕವಿತೆಗೆ ತಕ್ಕ ಚಿತ್ರ.
ಮುಂದುವರಿಯಲಿ ಈ ನೆನಪುಗಳ ಸರಮಾಲೆ.
--md
Anonymous said…
This comment has been removed by a blog administrator.
Anonymous said…
This comment has been removed by a blog administrator.

Popular Posts