Skip to main content
ನಿನ್ನ ನೆನಪು
ನಿನ್ನ ನೆನಪು
ನಗೆ ಗೊಂಚಲು
ನಿನ್ನ ನೆನಪು
ಕಂಬನಿ ಹೊನಲು
ನಿನ್ನ ನೆನಪು
ಕಲ್ಪನೆಗಳ ತವರೂರು
ನಿನ್ನ ನೆನಪು
ಹೊಸ ಭಾವಗಳ ಚಿಗುರು
ನಿನ್ನ ನೆನಪು
ನನ್ನ ಪ್ರತಿ ಉಸಿರು
ನಿನ್ನ ನೆನಪು
ಮಿನುಗುವ ಕಣ್ಮಿಂಚು
ನಿನ್ನ ನೆನಪು
ಲಘು ಕಂಪನದ ಕೋಲ್ಮಿಂಚು
ನಿನ್ನ ನೆನಪು
ಬದುಕಿನಾಸರೆ
ನಿನ್ನ ನೆನಪು
ಪ್ರೀತಿಯ ಸೆಲೆ
ನೀನು..
ಪ್ರೀತಿ..
ನನ್ನ ಬಾಳ ಸಂಗಾತಿ..
Comments
ಅದನ್ನು ನೀವು ಚೆನ್ನಾಗಿ ಅರ್ಥೈಸಿದ್ದೀರಾ.
ಕವಿತೆಗೆ ತಕ್ಕ ಚಿತ್ರ.
ಮುಂದುವರಿಯಲಿ ಈ ನೆನಪುಗಳ ಸರಮಾಲೆ.
--md