ಹನಿಗಳು


ಜೀವನ
ಕಹಿ ಸತ್ಯಗಳ ಸುಳ್ಳಾಗಿಸುವ
ಸಿಹಿ ಸುಳ್ಳುಗಳ ನಿಜವಾಗಿಸುವ
ಅವಿರತ ಪ್ರಯತ್ನ!

ಪ್ರೀತಿ
ನಿನ್ನ ಕನವರಿಕೆಗಳಲಿ
ಮನವರಿಕೆಯಾಗಿದ್ದು...

Comments

sunaath said…
ಭಾವದರ್ಪಣದಲ್ಲಿ ಬದುಕು, ಪ್ರೀತಿ ಇವುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದಿರುವುದು ಸಂತಸದ ಸಂಗತಿ.
ನಿಮ್ಮ ಬದುಕಿನಲ್ಲಿ ಪ್ರೀತಿ ಹಾಗು ಸಂತಸ ತುಂಬಿರಲಿ.
ಎರಡೂ ವಿಭಿನ್ನ ಮಜಲಿನ ಹನಿಗಳೇ. ನ್ವ್ಬದುಕನ್ನು ಬೆಸೆಯುವ ಭಾವೋತ್ಕಟಗಳೇ.
Manjula said…
ನಿಮ್ಮ ಶುಭ ಹಾರೈಕೆಗೆ ಮನಸಾ ವಂದನೆ ಕಾಕಾ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ’ಬದ’ರಿ :-)

Popular Posts